ಹಸಿ ಬಟ್ಟೆ ತಂಗಾಳಿಯ ರಭಸಕ್ಕೆ ಕ್ಲಿಪ್ನ ತುದಿಯಲ್ಲಿ ಹಾರಾಡುತ್ತಿದೆ ಎಂಬಂತೆ ನನ್ನ ಮನದ ಪ್ರೀತಿಯ ಚಿಟ್ಟೆ ಹೂವಿನ ದುಂಬಿಗಾಗಿ ಹುಡುಕಾಡುತ್ತಿದೆ
ಕೋಗಿಲೆಯ ಇಂಪಾದ ಕೂಹು ಕೂಹು ಸದ್ದಲಿ ನಿನ್ನಯ ದ್ವನಿ ಆಲಿಸಬಲ್ಲೆ
ಇರುವೆ ನೀ ನನ್ನ ಹತ್ತಿರ ಏಕೆ ಬರುವೆ
ನಿನ್ನ ನಲ್ಲೆಯ ಜೊತೆ ಕಲ್ಲಸಕ್ಕರೆಯ ಹೀರು
ಮನೆಯ ಛಾವಣಿಯಲ್ಲಿ ಸೂರ್ಯನ ಬಿಸಿಲು ಕೋಲಿನ ಶಾಖಕ್ಕೆ ನನ್ನ ಒಲವಿನ ಹಿಮ ಕರಗಿ ನೀರಾಗುತ್ತಿದೆ
ಕರಗಿ ನೀರಾಗುತ್ತಿದೆ✍ಶ್ರೀ